Surprise Me!

I Love You Kannada Movie:ಉಪ್ಪಿ 2 ಆದ್ಮೇಲೆ ಮತ್ತೆ ನಿರ್ದೇಶನದತ್ತ ಉಪ್ಪಿ | FILMIBEAT KANNADA

2019-06-10 1 Dailymotion

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳೆಂದ್ರೆನೆ ವಿಭಿನ್ನ ವಿನೂತನ. ಒಂದು ಕಾಲದಲ್ಲಿ ಚಿತ್ರಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ ರಿಯಲ್ ಸ್ಟಾರ್, ನಿರ್ದೇಶನ ಮಾಡದೆ ಅನೇಕ ವರ್ಷಗಳೆ ಆಗಿವೆ. ಉಪ್ಪಿ ಯಾವಾಗ ಆಕ್ಷನ್ ಕಟ್ ಹೇಳ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.<br /><br />Kannada actor real star Upendra returns direction. He is planning to direct the next film in Kannada and Telugu.<br />

Buy Now on CodeCanyon